Surprise Me!

ಬೆಂಗಳೂರು-ಮೈಸೂರು ಷಟ್ಪಥ ರಸ್ತೆ ಕಾಮಗಾರಿ ಸೆಪ್ಟೆಂಬರ್‌ನಲ್ಲಿ ಆರಂಭ | Oneindia Kannada

2018-07-24 1 Dailymotion

ಎಲ್ಲರೂ ಕಾತುರದಿಂದ ಕಾಯುತ್ತಿರುವ ಮೈಸೂರು-ಬೆಂಗಳೂರು ಷಟ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಆರಂಭವಾಗಲಿದೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ. 6500 ಕೋಟಿ ರೂ ವೆಚ್ಚದ ಆರು ಪಥಗಳ ರಸ್ಎ ಕಾಮಗಾರಿಗಾಗಿ ಈಗಾಗಲೇ ಶೇ.63 ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. <br /> <br />Most awaited Bengaluru mysuru six lane road work is going to start from November. Remaining 17 percent of land acquire will be done shortly. <br />

Buy Now on CodeCanyon